#BhagavadGita
अर्जुन उवाच
संन्यासं कर्मणां कृष्ण पुनर्योगं च शंससि।
यच्छ्रेय एतयोरेकं तन्मे ब्रूहि सुनिश्िचतम्।।5.1।।
5.1 Arjuna said O
Krsna, You praise renunciation of actions(Karma), and again, (Karma-) yoga.
Tell me for certain that one which is better between these two.
5.1 ಅರ್ಜುನನು ಹೇಳುತ್ತಾನೆ-ಎಲೈ ಕೃಷ್ಣನೇ, ಕರ್ಮಗಳ ತ್ಯಾಗವನ್ನೂ ಹೊಗಳುತ್ತೀಯೆ ಮತ್ತು ಪುನಃ ಅವುಗಳನ್ನು ಮಾಡುವ ಯೋಗವನ್ನೂ ಹೊಗಳುತ್ತೀಯೆ. ಯಾವುದು ಇವೆರಡರಲ್ಲಿ ಉತ್ತಮವೋ ಅದನ್ನು ನನಗೆ ನಿಶ್ಚಯವಾಗಿ ತಿಳಿಸು.
श्री भगवानुवाच
संन्यासः कर्मयोगश्च निःश्रेयसकरावुभौ।
तयोस्तु कर्मसंन्यासात्कर्मयोगो विशिष्यते।।5.2।।
5.2 The Blessed Lord
said Both renunciation of actions and Karma-yoga lead to Liberation. Between
the two, Karma-yoga, however, excels over renunciation of actions.
5.2 ಶ್ರೀ ಭಗವಂತನು ಹೇಳುತ್ತಾನೆ - ಕರ್ಮವನ್ನು ತ್ಯಾಗಮಾಡುವುದು ಮತ್ತು ಕರ್ಮಯೋಗದಲ್ಲಿ ತೊಡಗುವುದು ಇವೆರಡು ಶ್ರೇಯಸ್ಕರವಾದವುಗಳೇ. ಆದರೆ ಈ ಎರಡರಲ್ಲಿ ಕರ್ಮ ಸಂನ್ಯಾಸಕ್ಕಿಂತ ಕರ್ಮಯೋಗವೇ ಹೆಚ್ಚಿನದು.
No comments:
Post a Comment