Monday, November 27, 2017

Bhagavadgita 5.17 & 5.18

#BhagavadGita

तद्बुद्धयस्तदात्मानस्तन्निष्ठास्तत्परायणाः
गच्छन्त्यपुनरावृत्तिं ज्ञाननिर्धूतकल्मषाः।।5.17।।

5.17 Those who have their intellect absorbed in That, whose Self is That, who are steadfast in That, who have That as their supreme Goal-they attain the state of non-returning, their dirt having been removed by Knowledge.

5.17 ಪರಮಾತ್ಮನನ್ನು ಪಡೆಯುವುದೊಂದೇ ಯಾರಿಗೆ ಶ್ರೇಷ್ಠ ಗುರಿಯಾಗಿದೆಯೋ, ಯಾರ ಬುದ್ಧಿಯು ಪರಮಾತ್ಮನಲ್ಲೇ ಲೀನವಾಗಿ ಮನಸ್ಸು ಕೂಡ ಅವನನ್ನೇ ಚಿಂತಿಸುತ್ತಿರುತ್ತದೆಯೋ ಅಂತಹವರು ಜ್ಞಾನದ ಮೂಲಕ ತಮ್ಮ ಅಜ್ಞಾನವನ್ನು ಕಳೆದುಕೊಂಡವರಾದುದರಿಂದ ಮತ್ತೆ ಪುನಃ ಹುಟ್ಟುವುದಿಲ್ಲ.

विद्याविनयसंपन्ने ब्राह्मणे गवि हस्तिनि
शुनि चैव श्वपाके पण्डिताः समदर्शिनः।।5.18।।

5.18 The learned ones look with equanimity on a Brahmana endowed with learning and humality, a cow, an elephant and even a dog as well as an eater of dog's meat.
5.18 ಪಂಡಿತರಾದವರು (ಜ್ಞಾನಿಗಳು) ವಿದ್ಯಾವಿನಯಸಂಪನ್ನ ಬ್ರಾಹ್ಮಣನಲ್ಲಿಯೂ, ಗೋವಿನಲ್ಲಿಯೂ, ಆನೆಯಲ್ಲಿಯೂ, ನಾಯಿಯಲ್ಲಿಯೂ, ಚಾಂಡಾಲನಲ್ಲಿಯೂ ಆತ್ಮನನ್ನೇ ನೋಡುವರು.

No comments:

Post a Comment