#BhagavadGita
सर्वकर्माणि मनसा संन्यस्यास्ते सुखं वशी।
नवद्वारे पुरे देही नैव कुर्वन्न कारयन्।।5.13।।
5.13 The embodied man
of self-control, having given up all actions mentally, rests happily in the
town of nine gates, without doing or causing (others) to do anything at all.
5.13 ಆದರೆ ಆತ್ಮನನ್ನು ತಿಳಿದು ಮನುಷ್ಯನು ಮಾನಸಿಕವಾಗಿ ಎಲ್ಲಾ ಕರ್ಮಗಳನ್ನೂ ತ್ಯಾಗಮಾಡಿ, ತಾನಾಗಿ ಏನೂ ಮಾಡದೆ ಅಥವಾ (ಶರೀರ ಮತ್ತು ಇಂದ್ರಿಯಗಳಿಂದ) ಏನನ್ನೂ ಮಾಡಿಸದೆ ನವದ್ವಾರಗಳ ಪುರವಾದ ಈ ದೇಹದಲ್ಲಿ ಸುಖವಾಗಿರುವನು.
न
कर्तृत्वं न कर्माणि लोकस्य सृजति प्रभुः।
न कर्मफलसंयोगं
स्वभावस्तु
प्रवर्तते।।5.14।।
5.14 Neither agency
nor actions does the Lord create for the world, nor union with the fruits of
actions. But it is Nature that acts.
5.14
ಕರ್ಮಗಳನ್ನಾಗಲೀ, ಕರ್ತೃತ್ವಭಾವವನ್ನಾಗಲೀ ಮತ್ತು ಫಲಾಪೇಕ್ಷೆಯನ್ನಾಗಲೀ ಪರಮಾತ್ಮನು ಸೃಷ್ಟಿಸಿಲ್ಲ. ಆದರೆ ಪ್ರಕೃತಿಯೇ ಈ ಎಲ್ಲಾ ಕೆಲಸಗಳನ್ನೂ ಮಾಡುವುದು.
No comments:
Post a Comment