#BhagavadGita
यदा यदा हि धर्मस्य ग्लानिर्भवति भारत।
अभ्युत्थानमधर्मस्य तदाऽऽत्मानं सृजाम्यहम्।।4.7।।
4.7 O scion of the
Bharata dynasty, whenever there is a decline righteousness and rise of
unrighteousness, then do I manifest Myself.
4.7 ಭರತಕುಲೋತ್ಪನ್ನನೇ, ಯಾವಾಗ ಧರ್ಮಕ್ಕೆ ಹಾನಿ ಉಂಟಾಗುವುದೋ ಮತ್ತು ಅಧರ್ಮವೇ ತಾಂಡವವಾಡುವುದೋ ಆಗ ನಾನು ನನ್ನ ಅವತಾರವನ್ನು ಪ್ರಕಟಗೊಳಿಸಿಕೊಳ್ಳುವೆನು.
परित्राणाय साधूनां विनाशाय च दुष्कृताम्।
धर्मसंस्थापनार्थाय संभवामि युगे युगे।।4.8।।
4.8 For the protection
of the good, destruction of the wicked and for the establishment of
righteousness, I am born in every age.
4.8
ಒಳ್ಳೆಯವರನ್ನು ಕಾಪಾಡುವುದಕ್ಕಾಗಿ , ಕೆಟ್ಟವರನ್ನು ನಾಶಗೊಳಿಸುವುದಕ್ಕಾಗಿ ಮತ್ತು ಧರ್ಮವನ್ನು ನೆಲೆಗೊಳಿಸುವುದಕೋಸ್ಕರ ಯುಗಯುಗದಲ್ಲೂ ನಾನು ಜನ್ಮತಾಳುತ್ತಿರುವೆನು.
No comments:
Post a Comment