#BhagavadGita
गतसङ्गस्य मुक्तस्य ज्ञानावस्थितचेतसः।
यज्ञायाचरतः कर्म समग्रं प्रविलीयते।।4.23।।
4.23 To one who is
devoid of attchment, who is liberated, whose mind is established in knowledge,
who works for the sake of sacrifice (for the sake of God), the whole action is
dissolved.
4.23 ಯಾವಾತನು ಸಂಗರಹಿತನಾಗಿ, ಮುಕ್ತನಾಗಿ, ಜ್ಞಾನದಲ್ಲೇ ಮನಸ್ಸನ್ನು ನೆಲೆಸಿರುವವನಾಗಿ, ಯಜ್ಞಭಾವದಿಂದ ಕೆಲಸಗಳನ್ನು ಮಾಡುತ್ತಾನೋ, ಅಂತಹವನು ಮಾಡುವ ಕರ್ಮಗಳು ಕರ್ಮಬಂಧವನ್ನು ಉತ್ಪತ್ತಿಮಾಡಲಾರವು.
ब्रह्मार्पणं ब्रह्महविर्ब्रह्माग्नौ ब्रह्मणा हुतम्।
ब्रह्मैव तेन गन्तव्यं ब्रह्मकर्मसमाधिना।।4.24।।
4.24 Brahman is the
oblation; Brahman is the melted butter (ghee); by Brahman is the oblation
poured into the fire of Brahman; Brahman verily shall be reached by him who
always sees Brahman in action.
4.24
ಅವನು ಮಾಡುವ ಅರ್ಪಣೆಯೂ ಬ್ರಹ್ಮವೇ; ಹವಿಸ್ಸೂ ಬ್ರಹ್ಮವೇ; ಬ್ರಹ್ಮವೆಂಬ ಅಗ್ನಿಯಲ್ಲಿ ಬ್ರಹ್ಮದಿಂದಲೇ ಅದು ಹೋಮ ಮಾಡಲ್ಪಡುತ್ತದೆ. ಹೀಗೆ ಎಲ್ಲಾ ಕರ್ಮಗಳಲ್ಲೂ ಬ್ರಹ್ಮನನ್ನು ಕಾಣುವಾತನು ಬ್ರಹ್ಮನನ್ನೇ ಸೇರುತ್ತಾನೆ.
No comments:
Post a Comment