#BhagavadGita
अपाने जुह्वति प्राण प्राणेऽपानं तथाऽपरे।
प्राणापानगती रुद्ध्वा प्राणायामपरायणाः।।4.29।।
4.29 Constantly
practising control of the vital forces by stopping the movements of the
outgoing and the incoming breaths, some offer as a sacrifice the outgoing
breath in the incoming breath; while still others, the incoming breath in the
outgoing breath.
4.29 ಕೆಲವರು ಒಳಗೆ ತೆಗೆದುಕೊಳ್ಳುವ ಶ್ವಾಸದಲ್ಲಿ ಹೊರಹೋಗುವ ವಾಯುವನ್ನು , ಹೊರಹೋಗುವ ವಾಯುವಿನಲ್ಲಿ ಒಳ ಬರುವ ಶ್ವಾಸವನ್ನು ಹೋಮಮಾಡುತ್ತಾ, ಶ್ವಾಸದ ಪಥವನ್ನು ಹತೋಟಿಯಲ್ಲಿಡುತ್ತಾ ಹೋಮ ಮಾಡುವರು.
अपरे नियताहाराः प्राणान्प्राणेषु जुह्वति।
सर्वेऽप्येते यज्ञविदो यज्ञक्षपितकल्मषाः।।4.30।।
4.30 Others, having
their food regulated, offer the vital forces in the vital forces. All of them
are knowers of the sacrifice and have their sins destroyed by sacrifice.
4.30
ಮತ್ತೆ ಕೆಲವರು ಆಹಾರದಲ್ಲಿ ನಿಯಮವುಳ್ಳವರಾಗಿ ಪ್ರಾಣವಾಯುಗಳನ್ನು ಪ್ರಾಣವಾಯುವಿನಲ್ಲಿ ಹೋಮ ಮಾಡುವರು. ಇವರೆಲ್ಲರೂ ಯಜ್ಞವನ್ನು ಬಲ್ಲವರು ಮತ್ತು ಯಜ್ಞದಿಂದ ಪಾಪವನ್ನು ಕಳೆದುಕೊಂಡಿರುವವರು.
No comments:
Post a Comment