#BhagavadGita
नादत्ते कस्यचित्पापं न चैव सुकृतं विभुः।
अज्ञानेनावृतं ज्ञानं तेन मुह्यन्ति जन्तवः।।5.15।।
5.15 The Omnipresent
neither accepts anybody's sin nor even virtue. Knowledge remains covered by
ignorance. Therby the creatures become deluded.
5.15
ಆತ್ಮನಿಗೆ ಯಾವ ಪಾಪದ ಲೋಪವು ಇಲ್ಲ. ಪುಣ್ಯದ ಲೋಪವೂ ಇಲ್ಲ. ಜ್ಞಾನವು ಅಜ್ಞಾನದಿಂದ
ಆವೃತವ್ವಾಗಿರುವುದರಿಂದ
ಜೀವಿಗಳು ಈ ವಿಷಯದಲ್ಲಿ
ಮೋಹಗೊಳ್ಳುತ್ತಿರುವುವು.
ज्ञानेन तु तदज्ञानं येषां नाशितमात्मनः।
तेषामादित्यवज्ज्ञानं प्रकाशयति तत्परम्।।5.16।।
5.16 But in the case
of those of whom that ignorance of theirs becomes destroyed by the knowledge
(of the Self), their Knowledge, like the sun, reveals that supreme Reality.
5.16 ಯಾರಿಗೆ ಆತ್ಮನ ಜ್ಞಾನದಿಂದ ಅಜ್ಞಾನವು ನಾಶವಾಗಿದೆಯೋ ಅಂತಹವರಿಗೆ, ಜ್ಞಾನವು ಪರಬ್ರಹ್ಮನನ್ನು ಸೂರ್ಯನಂತೆ ಬೆಳಗಿಸಿ ತೋರಿಸುತ್ತದೆ.
No comments:
Post a Comment