#BhagavadGita
श्री भगवानुवाच
बहूनि मे व्यतीतानि जन्मानि तव चार्जुन।
तान्यहं वेद सर्वाणि न त्वं वेत्थ परन्तप।।4.5।।
4.5 The Blessed Lord
said O Arjuna, many lives of Mine have passed, and so have yours. I know them
all, (but) you do not know, O scorcher of enemies!
4.5 ಶ್ರೀ ಭಗವಂತನು ಹೇಳುತ್ತಾನೆ -
ಎಲೈ ಅರ್ಜುನನೇ, ನನಗು ನಿನಗೂ ಅನೇಕ ಜನ್ಮಗಳು ಆಗಿಹೋಗಿವೆ. ಆದರೆ, ಎಲೈ ಪರಂತಪನೆ, ನಾನು ಅವೆಲ್ಲವನ್ನೂ ಬಲ್ಲೆನು; ನೀನು ಅರಿಯೆ.
अजोऽपि सन्नव्ययात्मा भूतानामीश्वरोऽपि सन्।
प्रकृतिं स्वामधिष्ठाय संभवाम्यात्ममायया।।4.6।।
4.6 Though I am
birthless, undecaying by nature, and the Lord of beings, (still) by subjugating
My Prakriti, I take birth by means of My own Maya.
4.6
ನಾನು ಜನ್ಮರಹಿತನಾದರೂ, ನಾಶರಹಿತ ಸ್ವರೂಪನಾದರೂ, ಎಲ್ಲಾ ಜೀವಿಗಳ ಒಡೆಯನಾದರೂ, ನನ್ನ ಪ್ರಕೃತಿಯನ್ನು ವಶದಲ್ಲಿಟ್ಟುಕೊಂಡು ನನ್ನ ಮಾಯೆಯಿಂದ, ಜನ್ಮವನ್ನು ತಾಳುತ್ತಿರುವೆನು.
No comments:
Post a Comment