#BhagavadGita
यथैधांसि समिद्धोऽग्निर्भस्मसात्कुरुतेऽर्जुन।
ज्ञानाग्निः सर्वकर्माणि भस्मसात्कुरुते तथा।।4.37।।
4.37 O Arjuna, as a
blazing fire reduces pieces of wood to ashes, similarly the fire of Knowledge
reduces all actions to ashes.
4.37 ಪ್ರಜ್ವಲಿಸುವ ಬೆಂಕಿಯು ಹೇಗೆ ಕಟ್ಟಿಗೆಗಳನ್ನು ಸುಟ್ಟು ಬೂದಿಮಾಡುತ್ತದೆಯೋ, ಎಲೈ ಅರ್ಜುನ, ಹಾಗೆಯೇ ಜ್ಞಾನಾಗ್ನಿಯು ಎಲ್ಲಾ ಕರ್ಮಗಳನ್ನೂ ಸುಟ್ಟು ಬೂದಿ ಮಾಡುತ್ತದೆ.
न हि ज्ञानेन सदृशं पवित्रमिह विद्यते।
तत्स्वयं योगसंसिद्धः कालेनात्मनि विन्दति।।4.38।।
4.38 Indeed, there is
nothing purifying here comparable to Knowledge. One who has become perfected
after a (long) time through yoga, realizes That by himself in his own heart.
4.38
ಆತ್ಮಜ್ಞಾನಕ್ಕೆ ಸಮನಾದ ಪವಿತ್ರಕರ ವಸ್ತುವು ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಯೋಗಸಿದ್ಧಿಯನ್ನು ಪಡೆದವನು ಕಾಲಕ್ರಮದಲ್ಲಿ ಸ್ವಯಂ ಇದನ್ನು ಪಡೆದುಕೊಳ್ಳುತ್ತಾನೆ.
No comments:
Post a Comment