#BhagavadGita
यत्सांख्यैः प्राप्यते स्थानं तद्योगैरपि गम्यते।
एकं सांख्यं च योगं च यः पश्यति स पश्यति।।5.5।।
5.5 The state that is
reached by the Sankhyas, that is reached by the yogis as well. He sees who sees
Sankhya and yoga as one.
5.5 ಸಾಂಖ್ಯರು (ಜ್ಞಾನಿಗಳು) ಯಾವ ಸ್ಥಾನವನ್ನು ಪಡೆಯುವರೋ ಅದನ್ನೇ ಯೋಗಿಗಳೂ ಹೊಂದುವರು. ಸಾಂಖ್ಯವು ಮತ್ತು ಯೋಗವು ಒಂದೇ ಎಂಬುದನ್ನು ಕಂಡುಕೊಳ್ಳುವವನೇ ನಿಜವನ್ನು ತಿಳಿದವನು.
संन्यासस्तु महाबाहो दुःखमाप्तुमयोगतः।
योगयुक्तो मुनिर्ब्रह्म नचिरेणाधिगच्छति।।5.6।।
5.6 But, O
mighty-armed one, renunciation is hard to attain without (Karma-) yoga. The
meditative man equipped with yoga attains Brahman without delay.
5.6
ಎಲೈ ಮಹಾಬಾಹುವೇ, ಕರ್ಮಯೋಗದ ಸಹಾಯವಿಲ್ಲದೆ ಸಂನ್ಯಾಸ ಪಡೆಯುವುದು ಕಷ್ಟಕರವಾದುದು. ಯೋಗದಿಂದ ಕೂಡಿದ ಮುನಿಯು ಕೂಡಲೇ ಬ್ರಹ್ಮಪದವನ್ನು ಪಡೆಯುತ್ತಾನೆ.
No comments:
Post a Comment