#BhagavadGita
असत्यमप्रतिष्ठं ते जगदाहुरनीश्वरम्।
अपरस्परसम्भूतं किमन्यत्कामहैतुकम्।।16.8।।
16.8 They say that
this world is unreal, that there is no foundation and that there is no God in
control. It is produced of desire, and has no cause other than lust.
16.8 ಜಗತ್ತೆಲ್ಲವೂ ಅಸತ್ಯಮಯವಾಗಿರುವುದೆಂದೂ. ಅದಕ್ಕೆ ಧರ್ಮಾಧರ್ಮದ ಅಡಿಗಲ್ಲು ಇಲ್ಲವೆಂದೂ, ಈಶ್ವರನೂ ಇಲ್ಲವೆಂದೂ, ಕಾಮವೆಂಬ ಕಾರಣದಿಂದ ಒಬ್ಬರೊಡನೊಬ್ಬರು ಸೇರುವುದರಿಂದಲೇ ಎಲ್ಲವೂ ಆಗಿರುವುದೆಂದು ಅಸುರ ಜನರು ಹೇಳುವರು.
एतां दृष्टिमवष्टभ्य नष्टात्मानोऽल्पबुद्धयः।
प्रभवन्त्युग्रकर्माणः क्षयाय जगतोऽहिताः।।16.9।।
16.9 Following such
conclusions, the demoniac, who are lost to themselves and who have no
intelligence, engage in unbeneficial, horrible works meant to destroy the world.
16.9 ಈ ದೃಷ್ಟಿಯನ್ನವಲಂಬಿಸಿ ತಾವು ಹಾಳಾಗುವ ಆ ಅಲ್ಪಮತಿಗಳು ಜಗತ್ತಿಗೆ ಶತ್ರುಗಳಾಗಿ ಅದರ ನಾಶಕ್ಕಾಗಿ ಕ್ರೂರಕರ್ಮಿಗಳಾಗಿ ಹುಟ್ಟುವರು.
No comments:
Post a Comment