#BhagavadGita
इति गुह्यतमं शास्त्रमिदमुक्तं मयाऽनघ।
एतद्बुद्ध्वा बुद्धिमान्स्यात्कृतकृत्यश्च भारत।।15.20।।
15.20 This is the
most confidential part of the Vedic scriptures, O sinless one, and it is
disclosed now by Me. Whoever understands this will become wise, and his
endeavors will know perfection.
15.20 ಹೇ ಪಾಪರಹಿತನಾದ ಅರ್ಜುನನೇ, ಹೀಗೆ ಅತ್ಯಂತ ರಹಸ್ಯವಾದ ಈ ಶಾಸ್ತ್ರವನ್ನು ನಿನಗೆ ನಾನು ಹೇಳಿರುತ್ತೇನೆ. ಇದನ್ನು ತಿಳಿದುಕೊಂಡವನು ಬುದ್ಧಿವಂತನು ಕೃತಕೃತ್ಯನೂ ಆಗುತ್ತಾನೆ.
श्री भगवानुवाच
अभयं सत्त्वसंशुद्धिः ज्ञानयोगव्यवस्थितिः।
दानं दमश्च यज्ञश्च स्वाध्यायस्तप आर्जवम्।।16.1।।
16.1 The Lord said:
Fearlessness, purification of one's existence, cultivation of spiritual
knowledge, charity, self-control, performance of sacrifice, study of the Vedas,
austerity and simplicity
16.1 ಶ್ರೀ ಭಗವಂತನು ಹೇಳುತ್ತಾನೆ-
ಅಂಜಿಕೆಯಿಲ್ಲದಿರುವುದು, ಅಂತಃಕರಣಶುದ್ಧಿ, ಜ್ಞಾನದಲ್ಲಿಯೂ ಯೋಗದಲ್ಲಿಯೂ ನೆಲೆನಿಂತಿರುವುದು, ದಾನಮಾಡುವುದು, ಇಂದ್ರಿಯನಿಗ್ರಹ, ಯಜ್ಞ ಮಾಡುವುದು, ವೇದಾಧ್ಯಯನ ಮಾಡುತ್ತಿರುವುದು, ತಪಸ್ಸು, ಸರಳತೆ ಮತ್ತು
No comments:
Post a Comment