#BhagavadGita
न तद्भासयते सूर्यो न शशाङ्को न पावकः।
यद्गत्वा न निवर्तन्ते तद्धाम परमं मम।।15.6।।
15.6 That abode of
Mine is not illumined by the sun or moon, nor by electricity. One who reaches
it never returns to this material world.
15.6 ಅದನ್ನು ಸೂರ್ಯನು ಬೆಳಗಲಾರನು. ಚಂದ್ರನೂ ಬೆಳಗಲಾರನು. ಅಗ್ನಿಯೂ ಬೆಳಗಲಾರದು. ಎಲ್ಲಿಗೆ ಹೋದವರು ಮರಳಿ ಬರುವುದಿಲ್ಲವೋ ಆ ಪರಮ ಸ್ಥಾನವು ನನ್ನದು.
ममैवांशो जीवलोके जीवभूतः सनातनः।
मनःषष्ठानीन्द्रियाणि प्रकृतिस्थानि कर्षति।।15.7।।
15.7 The living
entities in this conditioned world are My eternal, fragmental parts. Due to
conditioned life, they are struggling very hard with the six senses, which
include the mind.
15.7 ಸಂಸಾರದಲ್ಲಿ ಅನಾದಿಕಾಲದಿಂದಲೂ ಜೀವನಾಗಿರುವುದು ನನ್ನದೇ ಅಂಶವು.
ಈ ಜೀವನು ಪ್ರಕೃತಿಯಲ್ಲಿರುವ ಮನಸ್ಸನ್ನು ಮತ್ತು ಇಂದ್ರಿಯಗಳನ್ನು ಎಳೆದುಕೊಳ್ಳುವನು.
No comments:
Post a Comment