Monday, May 7, 2018

Bhagavadgita 14.19 & 14.20

#BhagavadGita

नान्यं गुणेभ्यः कर्तारं यदा द्रष्टानुपश्यति
गुणेभ्यश्च परं वेत्ति मद्भावं सोऽधिगच्छति।।14.19।।

14.19 When you see that there is nothing beyond these modes of nature in all activities and that the Supreme Lord is transcendental to all these modes, then you can know My spiritual nature.

14.19 ಯಾವಾಗ ಮನುಷ್ಯನು ವಿವೇಕಿಯಾಗಿ ಗುಣಗಳಿಗಿಂತ ಬೇರೆ ಯಾವ ಕರ್ತೃವೂ ಇಲ್ಲವೆಂದು ತಿಳಿದುಕೊಳ್ಳುವನೋ ಮತ್ತು ಗುಣಗಳಿಗಿಂತ ಬೇರೆಯಾಗಿರುವ ಆತ್ಮನನ್ನು ಅರಿಯುವನೋ, ಆಗ ಅವನು ನನ್ನ ಸ್ವರೂಪವನ್ನು ಪಡೆಯುವನು.

गुणानेतानतीत्य त्रीन्देही देहसमुद्भवान्
जन्ममृत्युजरादुःखैर्विमुक्तोऽमृतमश्नुते।।14.20।।

14.20 When the embodied being is able to transcend these three modes, he can become free from birth, death, old age and their distresses and can enjoy nectar even in this life.

14.20 ದೇಹಕ್ಕೆ ಕಾರಣವಾಗಿರುವ ಮೂರು ಗುಣಗಳನ್ನು ದೇಹಿಯಾದವನು ಮೀರುವುದಾದರೆ ಹುಟ್ಟು-ಸಾವು ಮುಪ್ಪು-ದುಃಖ ಇವುಗಳಿಂದ ಬಿಡುಗಡೆಯನ್ನು ಹೊಂದಿ ಮೋಕ್ಷವನ್ನು ಪಡೆಯುತ್ತಾನೆ.

No comments:

Post a Comment