Thursday, May 10, 2018

Bhagavadgita 14.23 & 14.24

#BhagavadGita

उदासीनवदासीनो गुणैर्यो विचाल्यते
गुणा वर्तन्त इत्येव योऽवतिष्ठति नेङ्गते।।14.23।।

14.23 He who, sitting like one indifferent, is not distracted by the three modes of material nature; he who, thinking that the modes alone act, remains firm and surely does not move;

14.23 ಗುಣಗಳಿಂದ ಅವನು ವಿಚಲಿತನಾಗದೆ ಉದಾಸೀನನಾಗಿದ್ದುಕೊಂಡು ಗುಣಗಳು ತಮ್ಮ ತಮ್ಮ ವ್ಯಾಪಾರ ಮಾಡುತ್ತವೆ ಎಂದು ಯಾವನು ಸುಮ್ಮನಿರುವನೋ, ಅವನು ಗುಣಾತೀತನೆನಿಸುವನು.

समदुःखसुखः स्वस्थः समलोष्टाश्मकाञ्चनः
तुल्यप्रियाप्रियो धीरस्तुल्यनिन्दात्मसंस्तुतिः।14.24।।

14.24 He to whom sorrow and happiness are alike, who is established in his own Self, to whom a lump of earth, iron and gold are the same, to whom the agreeable and the disagreeable are the same, who is wise, to whom censure and his own praise are the same;

14.24 ಸುಖದುಃಖಗಳಲ್ಲಿ ಒಂದೇ ರೀತಿಯಿಂದಿರುತ್ತಾ, ತನ್ನ ಸ್ವರೂಪದಲ್ಲಿಯೇ ನಿಂತು, ಮಣ್ಣುಹೆಂಟೆ, ಕಲ್ಲು, ಚಿನ್ನ ಇವನ್ನು ಸಮನಾಗಿ ಭಾವಿಸುತ್ತಾನೆ. ಬೇಕಾದ ಅಥವಾ ಬೇಡವಾದುದರಲ್ಲಿ ಸಮನಾಗಿರುತ್ತಾನೆ. ತೆಗೆಳಿದರೂ, ಹೊಗಳಿದರೂ ಒಂದೇ ರೀತಿಯ ಮನಸ್ಸಿನಿಂದ ಇರುತ್ತಾ ಬುದ್ಧಿಶಾಲಿಯಾಗಿರುವನು.

No comments:

Post a Comment