#BhagavadGita
अप्रकाशोऽप्रवृत्तिश्च प्रमादो मोह एव च।
तमस्येतानि जायन्ते विवृद्धे कुरुनन्दन।।14.13।।
14.13 O son of Kuru,
when there is an increase in the mode of ignorance madness, illusion, inertia
and darkness are manifested.
14.13 ಕುರುವಂಶದಲ್ಲಿ ಹುಟ್ಟಿದ ಅರ್ಜುನನೆ, ಮನಸ್ಸಿನಲ್ಲಿ ತಮೋಗುಣವು ಬೆಳೆದಾಗ ಪ್ರಮಾದ, ಆಲಸ್ಯ, ಮೋಹ ಮುಂತಾದ ಲಕ್ಷಣಗಳು ಕಂಡುಬರುವುವು.
यदा सत्त्वे प्रवृद्धे तु प्रलयं याति देहभृत्।
तदोत्तमविदां लोकानमलान्प्रतिपद्यते।।14.14।।
14.14 When one dies
in the mode of goodness, he attains to the pure higher planets.
14.14 ಸತ್ವ ಗುಣವು ಹೆಚ್ಚಿರುವಾಗ ದೇಹಧಾರಿಯು ಸಾವನ್ನು ಪಡೆದರೆ ಆಗ ಒಳ್ಳೆಯ ಲೋಕಗಳನ್ನು ಹೊಂದುತ್ತಾನೆ.
No comments:
Post a Comment