#BhagavadGita
सत्त्वं सुखे सञ्जयति रजः कर्मणि भारत।
ज्ञानमावृत्य तु तमः प्रमादे सञ्जयत्युत।।14.9।।
14.9 The mode of
goodness conditions one to happiness, passion conditions him to the fruits of
action, and ignorance to madness.
14.9 ಭರತವಂಶೋತ್ಪನ್ನನೆ, ಸತ್ವಗುಣವು ಸುಖಾಸಕ್ತಿಯಿಂದ, ರಜೋಗುಣವು ಕರ್ಮಗಳಿಗೆ ಪ್ರೇರಣೆ ಮಾಡಿಸುವ ಮೂಲಕ ಮತ್ತು ತಮೋಗುಣವು ಪ್ರಮಾದವನ್ನು ಮಾಡಿಸುವ ಮೂಲಕ ಮನುಷ್ಯನನ್ನು ಕಟ್ಟಿಹಾಕುವುದು.
रजस्तमश्चाभिभूय सत्त्वं भवति भारत।
रजः सत्त्वं तमश्चैव तमः सत्त्वं रजस्तथा।।14.10।।
14.10 Sometimes the mode of passion becomes prominent, defeating the mode
of goodness, O son of Bharata. And sometimes the mode of goodness defeats
passion, and at other times the mode of ignorance defeats goodness and passion.
In this way there is always competition for supremacy.
14.10 ಹೇ ಅರ್ಜುನ, ರಜಸ್ಸನ್ನೂ,
ತಮಸ್ಸನ್ನೂ ಹಿಮ್ಮೆಟಿಸಿ,
ಸತ್ವವು ಮೇಲೆ ಬರುತ್ತದೆ. ಸತ್ವವನ್ನೂ,
ತಮಸ್ಸನ್ನೂ ಹಿಮ್ಮೆಟಿಸಿ ರಜಸ್ಸು ಮತ್ತು ಇದೇ ರೀತಿ ಸತ್ವವನ್ನೂ, ರಜಸ್ಸನ್ನೂ ಹಿಮ್ಮೆಟಿಸಿ ತಮಸ್ಸು ಮೇಲೆ ಬರುತ್ತದೆ.
No comments:
Post a Comment