#BhagavadGita
अहं वैश्वानरो भूत्वा प्राणिनां देहमाश्रितः।
प्राणापानसमायुक्तः पचाम्यन्नं चतुर्विधम्।।15.14।।
15.14 I am the fire
of digestion in every living body, and I am the air of life, outgoing and
incoming, by which I digest the four kinds of foodstuff.
15.14 ನಾನು ವೈಶ್ವಾನರ ಅಗ್ನಿಯಾಗಿ ಪ್ರಾಣಿಗಳ ದೇಹವನ್ನು ಆಶ್ರಯಿಸಿಕೊಂಡು ಪ್ರಾಣಾಪಾನಗಳಿಂದೊಡಗೂಡಿ ನಾಲ್ಕು ಬಗೆಯ ಆಹಾರವನ್ನು ಜೀರ್ಣಗೊಳಿಸುವೆನು.
सर्वस्य चाहं हृदि सन्निविष्टो मत्तः स्मृतिर्ज्ञानमपोहनं च।
वेदैश्च सर्वैरहमेव वेद्यो वेदान्तकृद्वेदविदेव चाहम्।।15.15।।
15.15 I am seated in
everyone's heart, and from Me come remembrance, knowledge and forgetfulness. By
all the Vedas am I to be known; indeed I am the compiler of Vedanta, and I am
the knower of the Vedas.
15.15 ನಾನು ಎಲ್ಲರ ಹೃದಯದಲ್ಲಿಯೂ ಇದ್ದೇನೆ. ನನ್ನಿಂದಲೇ ನೆನಪು, ಅರಿವು ಮತ್ತು ಮರೆವುಗಳು ಆಗುತ್ತಿರುವುವು. ಸರ್ವ ವೇದಗಳಿಂದಲೂ ತಿಳಿಯಬೇಕಾದವನು ನಾನೇ. ವೇದಾಂತಾರ್ಥಕ್ಕೆ ಸಂಪ್ರದಾಯ ಪ್ರವರ್ತಕನು ನಾನೇ, ವೇದಾಂತಾರ್ಥವನ್ನು ತಿಳಿಯುವವನೂ ನಾನೇ.
No comments:
Post a Comment