Monday, May 21, 2018

Bhagavadgita 15.18 & 15.19

#BhagavadGita

यस्मात्क्षरमतीतोऽहमक्षरादपि चोत्तमः
अतोऽस्मि लोके वेदे प्रथितः पुरुषोत्तमः।।15.18।।

15.18 Because I am transcendental, beyond both the fallible and the infallible, and because I am the greatest, I am celebrated both in the world and in the Vedas as that Supreme Person.

15.18 ಹೀಗೆ ನಾನು ಕ್ಷರವನ್ನು ಮೀರಿ, ಅಕ್ಷರಕ್ಕಿಂತಲೂ ಉತ್ತಮನಾಗಿರುವುದರಿಂದ ಲೋಕದಲ್ಲಿ ಮತ್ತು ವೇದದಲ್ಲಿ ಪುರುಷೋತ್ತಮನೆಂದು ಪ್ರಸಿದ್ಧನಾಗಿರುತ್ತೇನೆ.

यो मामेवमसम्मूढो जानाति पुरुषोत्तमम्
सर्वविद्भजति मां सर्वभावेन भारत।।15.19।।

15.19 Whoever knows Me as the Supreme Personality of Godhead, without doubting, is to be understood as the knower of everything, and he therefore engages himself in full devotional service, O son of Bharata

15.19 ಹೇ ಭಾರತವಂಶೋತ್ಪನ್ನನೆ, ಹೀಗೆ ನಾನು ಪುರುಷೋತ್ತಮನಾಗಿರುವೆನೆಂದು ಯಾವ ವಿವೇಕಿಯು ತಿಳಿದುಕೊಳ್ಳುತ್ತಾನೋ, ಸರ್ವಜ್ಞನು ನನ್ನನ್ನು ಸರ್ವಾತ್ಮಭಾವದಿಂದ ಭಜಿಸುತ್ತಾನೆ.

No comments:

Post a Comment