#BhagavadGita
ततः पदं तत्परिमार्गितव्य यस्मिन्गता न निवर्तन्ति भूयः।
तमेव चाद्यं पुरुषं प्रपद्ये यतः प्रवृत्तिः प्रसृता पुराणी।।15.4।।
15.4 So doing, one
must seek that place from which, having once gone, one never returns, and there
surrender to that Supreme Personality of Godhead from whom everything has begun
and in whom everything is abiding since time immemorial.
15.4 ಆಮೇಲೆ ಯಾವುದನ್ನು ಸೇರಿದವರು ಮತ್ತೆ ಹಿಂತಿರುಗುವುದಿಲ್ಲವೋ ಆ ಸ್ಥಾನವನ್ನು ಹುಡುಕಬೇಕು. ಯಾವನಿಂದ ಈ ಪುರಾತನವಾದ ವೃಕ್ಷವು ಬೆಳೆದುಕೊಂಡು ಬಂದಿರುವುದೋ ಆ ಆದ್ಯಪುರುಷನನ್ನೇ ಶರಣುಹೊಕ್ಕಿದ್ದೇನೆ ಎಂದು ಹುಡುಕಬೇಕು.
निर्मानमोहा जितसङ्गदोषा अध्यात्मनित्या विनिवृत्तकामाः।
द्वन्द्वैर्विमुक्ताः सुखदुःखसंज्ञै र्गच्छन्त्यमूढाः पदमव्ययं तत्।।15.5।।
15.5 One who is free
from illusion, false prestige, and false association, who understands the
eternal, who is done with material lust and is freed from the duality of
happiness and distress, and who knows how to surrender unto the Supreme Person,
attains to that eternal kingdom.
15.5 ಅಭಿಮಾನ,
ಮೋಹವಿಲ್ಲದವರು, ಸಂಗದೋಷವನ್ನು ಗೆದ್ದ, ಸುಖ-ದುಃಖರೂಪವಾದ ದ್ವಂದ್ವಗಳಿಂದ ಬಿಡುಗಡೆಯನ್ನು ಪಡೆದ, ವಿವೇಕಿಗಳು ಈ ಅವ್ಯಯವಾದ ಪರಮಪದವನ್ನು ಸೇರುವರು.
No comments:
Post a Comment