#BhagavadGita
मानापमानयोस्तुल्यस्तुल्यो मित्रारिपक्षयोः।
सर्वारम्भपरित्यागी गुणातीतः स उच्यते।।14.25।।
14.25 He who is the same under honour and dishonour, who is
eally disposed both towards the side of the friend and of the foe, who has
renounced all frutitive undertakings, he is said to have gone beyond the modes
of material nature.
14.25 ಮಾನಾಪಮಾನಗಳಲ್ಲಿ ನಿರ್ವಿಕಾರನು, ಮಿತ್ರರಲ್ಲಿ
ಮತ್ತು ಶತ್ರುಗಳಲ್ಲಿ ಸಮನಾಗಿ ವರ್ತಿಸುವವನು, ಮಾಡುವ ಕರ್ಮಗಳಲ್ಲಿ ಕರ್ತೃತ್ವಭಾವ ಇಲ್ಲದವನು ಗುಣಾತೀತನೆನಿಸಿಕೊಳ್ಳುವನು.
मां च योऽव्यभिचारेण भक्ितयोगेन सेवते।
स गुणान्समतीत्यैतान् ब्रह्मभूयाय कल्पते।।14.26।।
14.26 One who engages
in full devotional service, who does not fall down in any circumstance, at once
transcends the modes of material nature and thus comes to the level of Brahman.
14.26 ಯಾವನು ನನ್ನನ್ನು ಅನನ್ಯ,
ಪರಮಪ್ರೇಮ ಲಕ್ಷಣವಾದ,
ಅವ್ಯಭಿಚಾರೀ ಭಕ್ತಿಯೋಗದಿಂದ ಸೇವಿಸುತ್ತಾನೋ ಅವನು ಈ ಗುಣಗಳನ್ನು ಮೀರಿ ಬ್ರಹ್ಮಸ್ವರೂಪವನ್ನು ಹೊಂದಲು ಸಮರ್ಥನಾಗುತ್ತಾನೆ.
No comments:
Post a Comment