#BhagavadGita
अनेकचित्तविभ्रान्ता मोहजालसमावृताः।
प्रसक्ताः कामभोगेषु पतन्ति नरकेऽशुचौ।।16.16।।
16.16 Thus perplexed
by various anxieties and bound by a network of illusions, one becomes too
strongly attached to sense enjoyment and falls down into hell.
16.16 ಹೀಗೆ ಅವಿವೇಕಿಗಳಾಗಿ ಅನೇಕ ವಿಧವಾದ ಸಂಕಲ್ಪಗಳಿಂದ ಬಗೆಬಗೆಯಾಗಿ ಭ್ರಾಂತಿಗೊಂಡು ಮೋಹದ ಬಲೆಯಲ್ಲಿ ಸಿಕ್ಕಿಬಿದ್ದು ವಿಷಯಭೋಗಗಳಲ್ಲಿಯೇ ಹೆಚ್ಚಿನ ಆಸಕ್ತಿಯುಳ್ಳವರಾಗಿ ಹೊಲಸಿನ ನರಕದಲ್ಲಿ ಬೀಳುವರು.
आत्मसम्भाविताः स्तब्धा धनमानमदान्विताः।
यजन्ते नामयज्ञैस्ते दम्भेनाविधिपूर्वकम्।।16.17।।
16.17 Self-complacent
and always impudent, deluded by wealth and false prestige, they sometimes
perform sacrifices in name only without following any rules or regulations.
16.17 ತಮ್ಮನ್ನು ತಾವೇ ದೊಡ್ಡವರೆಂದುಕೊಂಡು,
ಹಣದಿಂದಲೂ ಅಭಿಮಾನದಿಂದಲೂ,
ಮದದಿಂದಲೂ ಕೂಡಿದವರಾಗಿ,
ದಂಭದಿಂದ ಯಾವ ವಿಧಿಯನ್ನೂ ಲೆಕ್ಕಿಸದೇ,
ಹೆಸರಿಗೆ ಮಾತ್ರ ಯಜ್ಞಗಳನ್ನು ಮಾಡುವರು.
No comments:
Post a Comment