#BhagavadGita
आशापाशशतैर्बद्धाः कामक्रोधपरायणाः।
ईहन्ते कामभोगार्थमन्यायेनार्थसञ्चयान्।।16.12।।
16.12 Being bound by
hundreds and thousands of desires, by lust and anger, they secure money by
illegal means for sense gratification.
16.12 ನೂರಾರು ಆಶಾಪಾಶಗಳಿಗೆ ಕಟ್ಟುಬಿದ್ದು, ಕಾಮಕ್ರೋಧಗಳನ್ನೇ ಮುಖ್ಯವಾಗಿ ಆಶ್ರಯಿಸಿ, ವಿಷಯಭೋಗಕ್ಕಾಗಿ ಅನ್ಯಾಯದಿಂದ ಪದಾರ್ಥವನ್ನು ಕೂಡಿಹಾಕಲು ಪ್ರಯತ್ನಿಸುವರು.
इदमद्य मया लब्धमिमं प्राप्स्ये मनोरथम्।
इदमस्तीदमपि मे भविष्यति पुनर्धनम्।।16.13।।
16.13 The demoniac
person thinks: "So much wealth do I have today, and I will gain more according
to my schemes. So much is mine now, and it will increase in the future, more
and more.
16.13 ಈಗ ನನಗೆ ಇದು ಸಿಕ್ಕಿರುತ್ತದೆ. ಮುಂದೆ ಈ ಇನ್ನೊಂದು ಮನೋರಥವನ್ನು ಪೂರೈಸಿಕೊಳ್ಳುವೆನು.
ಇದು ಈಗ ಇದೆ. ಮುಂದೆ ಈ ಹಣವು ನನಗೆ ದೊರಕುವುದು.
No comments:
Post a Comment