Monday, May 7, 2018

Bhagavadgita 14.21 & 14.22

#BhagavadGita

अर्जुन उवाच
कैर्लिंगैस्त्रीन्गुणानेतानतीतो भवति प्रभो
किमाचारः कथं चैतांस्त्रीन्गुणानतिवर्तते।।14.21।।

14.21 Arjuna inquired: O my dear Lord, by what symptoms is one known who is transcendental to those modes? What is his behavior? And how does he transcend the modes of nature?

14.21 ಅರ್ಜುನನು ಕೇಳುತ್ತಾನೆ-
ಪ್ರಭುವೇ, ಮೂರುಗುಣಗಳನ್ನು ಮೀರಿದವನನ್ನು ಯಾವ ಗುರುತುಗಳಿಂದ ತಿಳಿಯಬೇಕು? ಗುಣಗಳನ್ನು ಮೀರಿದವನು ಆಚಾರವು ಹೇಗೆರಿವುದು? ಮೂರು ಗುಣಗಳನ್ನು ಅವನು ಹೇಗೆ ಮೀರುತ್ತಾನೆ?

श्री भगवानुवाच
प्रकाशं प्रवृत्तिं मोहमेव पाण्डव
द्वेष्टि सम्प्रवृत्तानि निवृत्तानि काङ्क्षति।।14.22।।

14.22 The Blessed Lord said O son of Pandu, he neither dislikes illumination (knowledge), activity and delusion when they appear, nor does he long for them when they disappear.

14.22 ಶ್ರೀ ಭಗವಂತನು ಹೇಳುತ್ತಾನೆ -
ಎಲೈ ಪಾಂಡವನೇ, ಮೂರು ಗುಣಗಳು ಬಂದರೂ ಬೇಡವೆನ್ನದೆ, ಅವು ಹೋದರೆ ಬೇಕೆನ್ನದೆ, ಉದಾಸೀನನಾಗಿದ್ದುಕೊಂಡು ಯಾವನು ಕದಲದೆ ಇರುವನೋ ಅವನು ಗುಣಾತೀತನು.

No comments:

Post a Comment