#BhagavadGita
यदादित्यगतं तेजो जगद्भासयतेऽखिलम्।
यच्चन्द्रमसि यच्चाग्नौ तत्तेजो विद्धि मामकम्।।15.12।।
15.12 The splendor of
the sun, which dissipates the darkness of this whole world, comes from Me. And
the splendor of the moon and the splendor of fire are also from Me.
15.12 ಸೂರ್ಯನಲ್ಲಿರುವ ಯಾವ ತೇಜಸ್ಸು ಜಗತ್ತೆಲ್ಲವನ್ನೂ ಬೆಳಗುತ್ತಿರುವುದೋ, ಚಂದ್ರನಲ್ಲಿ ಯಾವ ತೇಜಸ್ಸು ಇರುವುದೋ, ಅಗ್ನಿಯಲ್ಲಿ ಯಾವ ತೇಜಸ್ಸಿರುವುದೋ, ಆ ತೇಜಸ್ಸು ನನ್ನದೆಂದು ತಿಳಿ.
गामाविश्य च भूतानि धारयाम्यहमोजसा।
पुष्णामि चौषधीः सर्वाः सोमो भूत्वा रसात्मकः।।15.13।।
15.13 I enter into each planet, and by My energy they stay in orbit. I
become the moon and thereby supply the juice of life to all vegetables.
15.13 ನಾನು ಭೂಮಿಯನ್ನು ಒಳಹೊಕ್ಕು ಎಲ್ಲಾ ಜೀವಿಗಳನ್ನು ನನ್ನ ಬಲದಿಂದ ಹಿಡಿದೆತ್ತಿಕೊಂಡಿರುವೆನು. ರಸಾತ್ಮಕನಾದ ಚಂದ್ರನಾಗಿದ್ದುಕೊಂಡು ಸಕಲ ಸಸ್ಯಗಳನ್ನು ಪೋಷಿಸುವೆನು.
No comments:
Post a Comment