Thursday, May 31, 2018

Bhagavadgita 16.22 & 16.23

#BhagavadGita

एतैर्विमुक्तः कौन्तेय तमोद्वारैस्त्रिभिर्नरः
आचरत्यात्मनः श्रेयस्ततो याति परां गतिम्।।16.22।।

16.22 The man who has escaped these three gates of hell, O son of Kunti, performs acts conducive to self-realization and thus gradually attains the supreme destination.

16.22 ನರಕದ ಬಾಗಿಲುಗಳಿಂದ ಬಿಡುಗಡೆಯನ್ನು ಹೊಂದಿದ ಮನುಷ್ಯನು ತನ್ನ ಶ್ರೇಯಸ್ಸಿಗೆ ಬೇಕಾದುದನ್ನು ಮಾಡಿಕೊಳ್ಳುತ್ತಾನೆ ಮತ್ತು ಅದರಿಂದ ಉತ್ತಮ ಗತಿಯನ್ನು ಹೊಂದುತ್ತಾನೆ.

यः शास्त्रविधिमुत्सृज्य वर्तते कामकारतः
सिद्धिमवाप्नोति सुखं परां गतिम्।।16.23।।

16.23 But he who discards scriptural injunctions and acts according to his own whims attains neither perfection, nor happiness, nor the supreme destination.

16.23 ಯಾವನು ಶಾಸ್ತ್ರವಿಧಿಯನ್ನು ಮೀರಿ ತನಗೆ ಇಷ್ಟವಾದಂತೆ ನಡೆಯುವನೋ ಅವನಿಗೆ ಕರ್ಮಸಿದ್ಧಿಯು ಸಿಗುವುದಿಲ್ಲ. ಸುಖವೂ ದೊರಕುವುದಿಲ್ಲ. ಪರಮಗತಿಯೂ ದೊರಕುವುದಿಲ್ಲ.

Bhagavadgita 16.20 & 16.21

#BhagavadGita

असुरीं योनिमापन्ना मूढा जन्मनि जन्मनि
मामप्राप्यैव कौन्तेय ततो यान्त्यधमां गतिम्।।16.20।।

16.20 Attaining repeated birth amongst the species of demoniac life, such persons can never approach Me. Gradually they sink down to the most abominable type of existence.

16.20 ಒಂದೊಂದು ಜನ್ಮದಲ್ಲಿಯೂ ಹಾಗೆ ಆಸುರೀ ಜನ್ಮವನ್ನು ಹೊಂದುವ ಅವಿವೇಕಿಗಳು ನನ್ನನ್ನು ಹೊಂದದಯೇ ಇನ್ನೂ ಕೀಳಾದ ಗತಿಯನ್ನು ಹೊಂದುವರು.

त्रिविधं नरकस्येदं द्वारं नाशनमात्मनः
कामः क्रोधस्तथा लोभस्तस्मादेतत्त्रयं त्यजेत्।।16.21।।

16.21 There are three gates leading to this hell-lust, anger, and greed. Every sane man should give these up, for they lead to the degradation of the soul.

16.21 ನರಕಕ್ಕೆ ಕಾಮ, ಕ್ರೋಧ, ಲೋಭ - ಮೂರೂ ಹೆಬ್ಬಾಗಿಲುಗಳು. ಇವು ಮನುಷ್ಯನನ್ನು ಹಾಳು ಮಾಡುತ್ತವೆ. ಆದುದರಿಂದ ಮೂರನ್ನೂ ಬಿಟ್ಟು ಬಿಡಬೇಕು.