#BhagavadGita
श्री भगवानुवाच
इमं विवस्वते योगं प्रोक्तवानहमव्ययम्।
विवस्वान् मनवे प्राह मनुरिक्ष्वाकवेऽब्रवीत्।।4.1।।
4.1 The Blessed Lord
said I imparted this imperishable Yoga to Vivasvan, Vivasvan taught this to
Manu, and Manu transmitted this to Iksavaku.
4.1 ಶ್ರೀ ಭಗವಂತನು ಹೇಳುತ್ತಾನೆ-
ಈ ಅವ್ಯಯವಾದ ಯೋಗವನ್ನು ನಾನು ಸೂರ್ಯನಿಗೆ ಮೊದಲು ಕಲಿಸಿದೆನು. ಸೂರ್ಯನು ಇದನ್ನು ಮನುವಿಗೆ ಕಲಿಸಿದನು. ಮನುವು ಇಕ್ಷ್ವಾಕುವಿಗೆ ಹೇಳಿದನು.
एवं परम्पराप्राप्तमिमं राजर्षयो विदुः।
स कालेनेह महता योगो नष्टः परन्तप।।4.2।।
4.2 The royal-sages
knew this (yoga) which was received thus in regular succession. That Yoga, O
destroyer of foes, in now lost owing to a long lapse of time.
4.2
ಹೀಗೆ ಪರಂಪರೆಯಾಗಿ ಬಂದ ಜ್ಞಾನವನ್ನು ರಾಜರ್ಷಿಗಳು ತಿಳಿದುಕೊಂಡಿದ್ದರು. ಪರಂತಪನೆ, ಈ ಯೋಗವು ಬಹಳ ಕಾಲವಾದ ಮೇಲೆ ನಷ್ಟವಾಯಿತು.
No comments:
Post a Comment