#BhagavadGita
आपूर्यमाणमचलप्रतिष्ठं समुद्रमापः प्रविशन्ति यद्वत्।
तद्वत्कामा यं प्रविशन्ति सर्वे स शान्तिमाप्नोति न कामकामी।।2.70।।
2.70 He attains peace
into whom all desires enter as waters enter the ocean which, filled from all
sides, remains unmoved; but not the man who is full of desires.
2.70 ಎಲ್ಲಾ ಕಡೆಗಳಲಿಂದಲೂ ನೀರು ಹರಿದು ಬಂದು ಸಾಗರವನ್ನು ಸೇರುತ್ತಿದ್ದರೂ, ಸಮುದ್ರವು ಮೇರೆ ಮೀರದೆ ಇರುವಂತೆ ಬಯಕೆಗಳೆಲ್ಲ ಬಂದು ಸೇರಿದರೂ ಇವನು ಶಾಂತಿಯಿಂದಿರುತ್ತಾನೆ. ಭೋಗಗಳಿಗಾಗಿ ಹಂಬಲಿಸುವವನಿಗೆ ಇದು ಸಿಗುವುದಿಲ್ಲ.
विहाय कामान्यः सर्वान्पुमांश्चरति निःस्पृहः।
निर्ममो निरहंकारः स शांतिमधिगच्छति।।2.71।।
2.71 That man attains
peace who, abandoning all desires, moves about without longing, without the
sense of mine and without egoism.
2.71
ಯಾವನು ಎಲ್ಲಾ ಬಯಕೆಗಳನ್ನೂ ತ್ಯಜಿಸಿ, ನಿಸ್ಪೃಹನಾಗಿ ನಾನು ಮತ್ತು ನನ್ನದು ಎಂಬ ಭಾವನೆಯಿಲ್ಲದೆ ಓಡಾಡುವನೋ ಅವನು ಶಾಂತಿಯನ್ನು ಪಡೆಯುತ್ತಾನೆ.
No comments:
Post a Comment