Friday, October 13, 2017

Bhagavadgita 3.24 & 3.25

#BhagavadGita

उत्सीदेयुरिमे लोका कुर्यां कर्म चेदहम्
सङ्करस्य कर्ता स्यामुपहन्यामिमाः प्रजाः।।3.24।।

3.24 These worlds will be ruined if I do not perform action. And I shall become the agent of intermingling (of castes), and shall be destroying these beings.

3.24 ನಾನು ಕರ್ಮಮಾಡದಿದ್ದರೆ ಲೋಕಗಳು ಹಾಳಾದಾವು; ನಾನು ವರ್ಣಸಂಕರದ ಕರ್ತನಾದೆನು; ಮತ್ತು ಜೀವಿಗಳನ್ನೆಲ್ಲಾ ನಾನು ನಾಶಗೆಡಹಿದಂತಾಗುತ್ತದೆ. 

सक्ताः कर्मण्यविद्वांसो यथा कुर्वन्ति भारत
कुर्याद्विद्वांस्तथासक्तश्िचकीर्षुर्लोकसंग्रहम्।।3.25।।

3.25 O scion of the Bharata dynasty, as the unelightened poeple act with attachment to work, so should the enlightened person act, without attachment, being desirous of the prevention of people from going astray.

3.25 ಭಾರತವಂಶೋತ್ಪನ್ನನೇ, ಅಜ್ಞರು ಫಲಾಸಕ್ತಿಯಿಂದ ಕರ್ಮ ಮಾಡಿದರೆ, ಜ್ಞಾನಿಗಳು ಲೋಕಕಲ್ಯಾಣಕ್ಕಾಗಿ ನಿರಾಸಕ್ತರಾಗಿ ಕರ್ಮಮಾಡಬೇಕು.

No comments:

Post a Comment