Friday, October 6, 2017

Bhagavadgita 3.8 & 3.9

#BhagavadGita

नियतं कुरु कर्म त्वं कर्म ज्यायो ह्यकर्मणः
शरीरयात्रापि ते प्रसिद्ध्येदकर्मणः।।3.8।।

3.8 You perform the obligatory duties, for action is superior to inaction. And, through inaction, even the maintenance of your body will not be possible.

3.8 ನಿನ್ನ ನಿಯತ (ಕರ್ತವ್ಯ) ಕರ್ಮವನ್ನು ನೀನು ಮಾಡು; ಏಕೆಂದರೆ ಕರ್ಮವನ್ನು ಮಾಡುವುದು ಮಾಡದಿರುವುದಕ್ಕಿಂತ ಮೇಲು. ಕರ್ಮ ಮಾಡದಿದ್ದರೆ ನಿನಗೆ ದೇಹರಕ್ಷಣೆಯೂ ಕೂಡ ಆಗಲಾರದು.

यज्ञार्थात्कर्मणोऽन्यत्र लोकोऽयं कर्मबन्धनः
तदर्थं कर्म कौन्तेय मुक्तसंगः समाचर।।3.9।।

3.9 This man becomes bound by actions other than that action meant for God. Without being attached, O son of Kunti, you perform actions for Him.

3.9 ಯಜ್ಞಕ್ಕಾಗಿ ಮಾಡುವ ಕರ್ಮವನ್ನು ಬಿಟ್ಟು ಉಳಿದ ಕರ್ಮಗಳು ಲೋಕದಲ್ಲಿ ಬಂಧನಕಾರಿಯಾದವು. ಆದ್ದರಿಂದ ಎಲೈ ಕೌಂತೇಯನೇ, ಎಲ್ಲಾ ಸಂಘಗಳನ್ನು ಬಿಟ್ಟು ಸರಿಯಾಗಿ (ಯಜ್ಞ) ಕರ್ಮವನ್ನು ಮಾಡು.

No comments:

Post a Comment