Tuesday, October 24, 2017

Bhagavadgita 3.36 & 3.37

#BhagavadGita

अर्जुन उवाच
अथ केन प्रयुक्तोऽयं पापं चरति पूरुषः
अनिच्छन्नपि वार्ष्णेय बलादिव नियोजितः।।3.36।।

3.36 Arjuna said Now then, O scion of the Vrsni dynasty (Krsna), impelled by what does this man commit sin even against his wish, being constrained by force, as it were?

3.36 ಅರ್ಜುನನು ಹೇಳುತ್ತಾನೆ -
ಆದರೇ, ವಾರ್ಷ್ಣೇಯನೇ, ಮನುಷ್ಯನು ತಾನು ಬಯಸದಿದ್ದರೂ ಯಾರಿಂದಲೋ ಬಲಾತ್ಕಾರಕ್ಕೆ ಒಳಪಟ್ಟವನಂತೆ ಪಾಪವನ್ನು ಮಾಡುವನಲ್ಲ, ಇದು ಯಾರ ಪ್ರೇರಣೆಯಿಂದ?

श्री भगवानुवाच
काम एष क्रोध एष रजोगुणसमुद्भवः
महाशनो महापाप्मा विद्ध्येनमिह वैरिणम्।।3.37।।

3.37 The Blessed Lord said This desire, this anger, born of the ality of rajas, is a great devourer, a great sinner. Know this to be the enemy here.

3.37 ಶ್ರೀ ಭಗವಂತನು ನುಡಿಯುತ್ತಾನೆ -
ಇದು ಕಾಮ. ಇದಕ್ಕೆ ಇನ್ನೊಂದು ಹೆಸರು ಕ್ರೋಧ. ಇದು ರಜೋಗುಣದಿಂದ ಹುಟ್ಟಿದ್ದು. ಎಲ್ಲವನ್ನೂ ಕಬಳಿಸುವ ಮಹಾಪಾಪಿಯು ಇದು - ಇದೇ ನಿನ್ನ ವೈರಿ ಎಂದು ತಿಳಿ.

No comments:

Post a Comment