#BhagavadGita
कर्मणैव हि संसिद्धिमास्थिता जनकादयः।
लोकसंग्रहमेवापि संपश्यन्कर्तुमर्हसि।।3.20।।
3.20 For Janaka and
others strove to attain Liberation through action itself. You ought to perform
(your duties) keeping also in view the prevention of mankind from going astray.
3.20 ಜನಕ ಮತ್ತಿತರರು ಕರ್ಮವನ್ನು ಮಾಡುವುದರಿಂದಲೇ ಪರಿಪೂರ್ಣತೆಯನ್ನು ಪಡೆದರು. ಸಮಾಜದ ಏಳಿಗೆಗೋಸ್ಕರವಾದರೂ ನೀನು ಕರ್ಮ ಮಾಡಲೇಬೇಕು.
यद्यदाचरति श्रेष्ठस्तत्तदेवेतरो जनः।
स यत्प्रमाणं कुरुते लोकस्तदनुवर्तते।।3.21।।
3.21 Whatever a
superior person does, another person does that very thing! Whatever he upholds
as authority, an ordinary person follows that.
3.21
ಶ್ರೇಷ್ಠ ಪುರುಷನು ಮಾಡಿದುದನ್ನು ಉಳಿದ ಜನರು ಅನುಕರಣೆ ಮಾಡುತ್ತಾರೆ. ಯಾವುದನ್ನು ಅವನು ಸರಿಯೆಂದು ಮಾಡುತ್ತಾನೋ ಇತರರು ಅದನ್ನೇ ಅನುಸರಿಸುತ್ತಾರೆ.
No comments:
Post a Comment