Tuesday, October 17, 2017

Bhagavadgita 3.34 & 3.35

#BhagavadGita


इन्द्रियस्येन्द्रियस्यार्थे रागद्वेषौ व्यवस्थितौ
तयोर्न वशमागच्छेत्तौ ह्यस्य परिपन्थिनौ।।3.34।।

3.34 Attachment and aversion for the objects of the senses abide in the senses; let none come under their sway; for, they are his foes.

3.34 ಇಂದ್ರಿಯಗಳಿಗೆ ಅವುಗಳ ವಿಷಯಗಳಲ್ಲಿ ರಾಗ ಮತ್ತು ದ್ವೇಷಗಳು ಇರುವವು. ಅವುಗಳ ಬಲೆಗೆ ಯಾರೂ ಬೀಳಬಾರದು. ಏಕೆಂದರೆ ಅವೇ ಅವನ ಶತ್ರುಗಳು.

श्रेयान्स्वधर्मो विगुणः परधर्मात्स्वनुष्ठितात्
स्वधर्मे निधनं श्रेयः परधर्मो भयावहः।।3.35।।

3.35 One's own duty though defective, is superior to another's duty well-performed. Death is better while engaged in one's own duty; another's duty is fraught with fear.

3.35 ಪರಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತ, ಗುಣ ರಹಿತವಾದರೂ ತನ್ನ ಧರ್ಮವನ್ನು ಆಚರಿಸುವುದು ಉತ್ತಮ. ತನ್ನ ಧರ್ಮಾಚರಣೆಮಾಡುತ್ತ ಮರಣವಾದರೂ ಶ್ರೇಷ್ಠವೇ; ಆದರೆ ಪರಧರ್ಮವು ಭಯಕ್ಕೆ ಕಾರಣವಾಗಿರುವುದು.

No comments:

Post a Comment