#BhagavadGita
तस्माद्यस्य महाबाहो निगृहीतानि सर्वशः।
इन्द्रियाणीन्द्रियार्थेभ्यस्तस्य प्रज्ञा प्रतिष्ठिता।।2.68।।
2.68 Therefore, O
mighty-armed Arjuna, his knowledge is steady whose senses are completely
restrained from sense-objects.
2.68 ಆದ್ದರಿಂದ ಎಲೈ ಮಹಾಬಾಹುವೆ, ಯಾವಾತನ ಇಂದ್ರಿಯಗಳು ವಿಷಯಗಳಿಂದ ಸಂಪೂರ್ಣವಾಗಿ ನಿಗ್ರಹಿಸಲಲ್ಪಟ್ಟಿವೆಯೋ ಅಂತಹವನ ಪ್ರಜ್ಞೆಯು ಸ್ಥಿರವಾಗಿರುತ್ತದೆ.
या निशा सर्वभूतानां तस्यां जागर्ति संयमी।
यस्यां जाग्रति भूतानि सा निशा पश्यतो मुनेः।।2.69।।
2.69 That which is
night to all beings, in that the self-controlled man is awake; when all beings
are awake, that is night for the Muni (sage) who sees.
2.69
ಎಲ್ಲಾ ಜೀವಿಗಳಿಗೂ ಯಾವುದು ರಾತ್ರಿಯೋ ಅದರಲ್ಲಿ ಸಂಯಮಿಯಾದವನು ಎಚ್ಚರದಿಂದಿರುತ್ತಾನೆ. ಎಲ್ಲಿ ಎಲ್ಲರೂ ಎಚ್ಚರದಿಂದಿರುವರೋ, ತತ್ವವನ್ನರಿತ ಮುನಿಗೆ ಅದೇ ರಾತ್ರಿಯು.
No comments:
Post a Comment