#BhagavadGita
व्यामिश्रेणेव वाक्येन बुद्धिं मोहयसीव मे।
तदेकं वद निश्िचत्य येन श्रेयोऽहमाप्नुयाम्।।3.2।।
3.2 You bewilder my
understanding, as it were, by a seemingly conflicting statement! Tell me for
certain one of these by which I may attain the highest Good.
3.2 ನನ್ನನು ನೀನು ಗೊಂದಲಕ್ಕೊಳಪಡಿಸುವ ಹಾಗೆ ಕಾಣುತ್ತದೆ. ನನಗೆ ಯಾವ ಮಾರ್ಗವು ಶ್ರೇಯಸ್ಕರವೋ ಆ ಒಂದನ್ನು ನಿಶ್ಚಯವಾಗಿ ಹೇಳು.
श्री भगवानुवाच
लोकेऽस्मिन्द्विविधा निष्ठा पुरा प्रोक्ता मयानघ।
ज्ञानयोगेन सांख्यानां कर्मयोगेन योगिनाम्।।3.3।।
3.3 The Blessed Lord
said, In this world there is twofold path, as I said before, O sinless one; the
path of knowledge of the Sankhyas and the path of action of the Yogins.
3.3 ಶ್ರೀಭಗವಂತನು ಹೇಳುತ್ತಾನೆ -
ಎಲೈ ಪಾಪರಹಿತನೇ, ಹಿಂದೆ ನನ್ನಿಂದಲೇ ಹೇಳಲ್ಪಟ್ಟ ಎರಡು ಮಾರ್ಗಗಳು ಲೋಕದಲ್ಲಿವೆ. ಸಾಂಖ್ಯರಿಗೆ ಜ್ಞಾನಮಾರ್ಗ ಮತ್ತು ಯೋಗಿಗಳಿಗೆ ಕರ್ಮಮಾರ್ಗ.
No comments:
Post a Comment