#BhagavadGita
सहयज्ञाः प्रजाः सृष्ट्वा पुरोवाच प्रजापतिः।
अनेन प्रसविष्यध्वमेष वोऽस्त्विष्टकामधुक्।।3.10।।
3.10 In the days of
yore, having created the beings together with the sacrifices, Prajapati said:
'By this you multiply. Let this be your yielder of coveted objects of desire.'
3.10 ಪೂರ್ವದಲ್ಲಿ ಬ್ರಹ್ಮನು ಯಜ್ಞಸಹಿತವಾಗಿ ಪ್ರಜೆಗಳನ್ನು ಸೃಷ್ಟಿಸಿ ಹೇಳಿದ್ದೇನೆಂದರೆ, ಇದರಿಂದ (ಯಜ್ಞದಿಂದ) ನೀವು ಅಭಿವೃದ್ಧಿಯನ್ನು ಹೊಂದಿರಿ. ಇದು ನಿಮಗೆ ಬೇಡಿದ್ದನ್ನು ಕೊಡುವ ಕಾಮಧೇನುವಾಗಲಿ.
देवान्भावयतानेन ते देवा भावयन्तु वः।
परस्परं भावयन्तः श्रेयः परमवाप्स्यथ।।3.11।।
3.11 'You nourish the
gods with this. Let those gods nourish you. Nourishing one another, you shall
attain the supreme Good.'
3.11
ಇದರಿಂದ ನೀವು ದೇವತೆಗಳನ್ನು ಪ್ರೀತಿಸಿರಿ. ಆ ದೇವತೆಗಳು ನಿಮ್ಮನ್ನು ಪೋಷಿಸುತ್ತಾರೆ. ಹೀಗೆ ಒಬ್ಬರನ್ನೊಬ್ಬರು ತೃಪ್ತಿಪಡಿಸುತ್ತಾ, ಉತ್ಕ್ರಷ್ಟವಾದ ಶ್ರೇಯಸ್ಸನ್ನು ಪಡೆಯುವಿರಿ.
No comments:
Post a Comment