#BhagavadGita
कर्मेन्द्रियाणि संयम्य य आस्ते मनसा स्मरन्।
इन्द्रियार्थान्विमूढात्मा मिथ्याचारः स उच्यते।।3.6।।
3.6 One, who after
withdrawing the organs of action, sits mentally recollecting the objects of the
senses, that one, of deluded mind, is called a hypocrite.
3.6 ಕರ್ಮೇಂದ್ರಿಯಗಳನ್ನು (ಕೈ, ಕಾಲು, ವಾಕ್, ಗುದ, ಜನನೇಂದ್ರಿಯಗಳನ್ನು) ಬಿಗಿಹಿಡಿದು ಯಾವನು ವಿಷಯವಸ್ತುಗಳನ್ನು ಮನಸ್ಸಿನಲ್ಲಿಯೇ ಚಿಂತಿಸುತ್ತಿರುತ್ತಾನೋ ಆ ಮೂಢನು ಮಿಥ್ಯಾಚಾರಿಯೆನಿಸುತ್ತಾನೆ.
यस्त्विन्द्रियाणि मनसा नियम्यारभतेऽर्जुन।
कर्मेन्द्रियैः कर्मयोगमसक्तः स विशिष्यते।।3.7।।
3.7 But, O Arjuna, one
who engages in Karma-yoga with the organs of action, controlling the organs
with the mind and becoming unattached-that one excels.
3.7
ಎಲೈ ಅರ್ಜುನನೆ, ಯಾವನು ಮನಸ್ಸಿನಿಂದ ಜ್ಞಾನೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು, ಕರ್ಮೇಂದ್ರಿಯಗಳ ಮೂಲಕ ಕರ್ಮಯೋಗವನ್ನು ಮಾಡುತ್ತಾನೋ ಅವನು ಹೆಚ್ಚಿನವನು.
No comments:
Post a Comment