Wednesday, October 4, 2017

Bhagavadgita 3.4 & 3.5

#BhagavadGita

कर्मणामनारम्भान्नैष्कर्म्यं पुरुषोऽश्नुते
संन्यसनादेव सिद्धिं समधिगच्छति।।3.4।।

3.4 A person does not attain freedom from action by abstaining from action; nor does he attain fulfilment merely through renunciation.

3.4 ಕರ್ಮಗಳನ್ನು ಮಾಡುವುದಕ್ಕೆ ತೊಡಗದೇ ಇರುವುದರಿಂದ ಮನುಷ್ಯನಿಗೆ ನೈಷ್ಕರ್ಮ್ಯವು ದೊರಕುವುದಿಲ್ಲ. ಇಲ್ಲವೇ ಕೇವಲ ಕರ್ಮತ್ಯಾಗದಿಂದಲೂ ಅವನು ಪೂರ್ಣತೆಯನ್ನು ಪಡೆಯುವುದಿಲ್ಲ.

हि कश्िचत्क्षणमपि जातु तिष्ठत्यकर्मकृत्
कार्यते ह्यवशः कर्म सर्वः प्रकृतिजैर्गुणैः।।3.5।।

3.5 Because, no one ever remains even for a moment without doing work. For all are made to work under compulsion by the gunas born of Nature.

3.5. ಕರ್ಮ ಮಾಡದೆ ಒಂದು ಕ್ಷಣವೂ ಯಾರಿಗೂ ಇರಲಾಗದು. ಪ್ರಕೃತಿಯ ಗುಣಗಳಿಂದ ಪ್ರೇರಿತನಾಗಿ ಪ್ರತಿಯೊಬ್ಬನು ಅವಶ್ಯವಾಗಿ ಕರ್ಮ ಮಾಡಿಯೇ ಮಾಡುತ್ತಾನೆ.

No comments:

Post a Comment