#BhagavadGita
न मे पार्थास्ति कर्तव्यं त्रिषु लोकेषु किञ्चन।
नानवाप्तमवाप्तव्यं वर्त एव च कर्मणि।।3.22।।
3.22 In all the three
worlds, O Partha, there is no duty whatsoever for Me (to fulfil); nothing
remains unachieved or to be achieved.
3.22 ಪಾರ್ಥನೆ, ಮೂರು ಲೋಕಗಳಲ್ಲಿಯೂ ನಾನು ಮಾಡಬೇಕಾದುದೇನೂ ಇಲ್ಲ. ಅಥವಾ ನಾನು ಇದುವರೆಗೆ ಪಡೆಯದೆ ಮುಂದೆ ಪಡೆಯಬೇಕಾದುದೇನೂ ಇಲ್ಲ; ಆದರೂ ನಾನು ಕರ್ಮದಲ್ಲಿಯೇ ತೊಡಗಿರುವೆನು.
यदि ह्यहं न वर्तेयं जातु कर्मण्यतन्द्रितः।
मम वर्त्मानुवर्तन्ते मनुष्याः पार्थ सर्वशः।।3.23।।
3.23 For, O Partha, if
at any time I do not continue vigilantly in action, men will follow my path in
every way.
3.23
ಪಾರ್ಥನೆ, ನಾನು ಒಂದು ವೇಳೆ ಆಲಸ್ಯದಿಂದ ಕರ್ಮದಲ್ಲಿ ತೊಡಗದಿದ್ದರೆ ನನ್ನ ಮಾರ್ಗವನ್ನೇ ಇತರರೂ ಅನುಸರಿಸುವರು.
No comments:
Post a Comment