#BhagavadGita
एषा ब्राह्मी स्थितिः पार्थ नैनां प्राप्य विमुह्यति।
स्थित्वाऽस्यामन्तकालेऽपि ब्रह्मनिर्वाणमृच्छति।।2.72।।
2.72 This is the
Brahmic seat (eternal state), O son of Pritha. Attaining to this, none is
deluded. Being established therein, even at the end of life, one attains to
oneness with Brahman.
2.72 ಎಲೈ ಪಾರ್ಥನೆ, ಇದು ಬ್ರಾಹ್ಮೀ ಸ್ಥಿತಿಯು. ಇದನ್ನು ಪಡೆದುಕೊಂಡವನಿಗೆ ಮೋಹವಿರುವುದಿಲ್ಲ. ಬದುಕಿನ ಕೋಣೆಯಲ್ಲೂ ಸಹ ಸ್ಥಿತಿಯಲ್ಲಿದ್ದು ಅವನು ಬ್ರಹ್ಮನೊಡನೆ ಏಕತೆಯನ್ನು ಪಡೆಯುತ್ತಾನೆ.
अर्जुन उवाच
ज्यायसी चेत्कर्मणस्ते मता बुद्धिर्जनार्दन।
तत्किं कर्मणि घोरे मां नियोजयसि केशव।।3.1।।
3.1 Arjuna said O
Janardana (krsna), if it be your opinion that wisdom is superior to action, why
then do you engage me in this horrible action?
3.1 ಅರ್ಜುನನು ಹೇಳುತ್ತಾನೆ -
ಜನಾರ್ಧನನೇ 'ಜ್ಞಾನವು ಕರ್ಮಕ್ಕಿಂತ ಉತ್ತಮವಾದುದು' ಎಂದು ನಿನ್ನ ಅಭಿಪ್ರಾಯವಾದರೆ, ಕೇಶವನೇ ಈ ಘೋರ ಕರ್ಮಕ್ಕೆ ನನ್ನನ್ನು ಏಕೆ ನಿಯೋಜಿಸುತ್ತಿದ್ದೀಯ?
No comments:
Post a Comment