#BhagavadGita
कविं पुराणमनुशासितार मणोरणीयांसमनुस्मरेद्यः।
सर्वस्य धातारमचिन्त्यरूप मादित्यवर्णं तमसः परस्तात्।।8.9।।
8.9 One should
meditate upon the Supreme Person as the one who knows everything, as He who is
the oldest, who is the controller, who is smaller than the smallest, who is the
maintainer of everything, who is beyond all material conception, who is
inconceivable, and who is always a person. He is luminous like the sun and,
being transcendental, is beyond this material nature.
8.9 ಸರ್ವಜ್ಞನು, ಪುರಾಣಪುರುಷನು, ಸರ್ವನಿಯಾಮಕನು, ಸೂಕ್ಶ್ಮಾತಿಸೂಕ್ಷ್ಮನು, ಎಲ್ಲಕ್ಕೂ ಆಧಾರಭೂತನಾಗಿರುವವನು ಅಚಿಂತ್ಯರೂಪನು, ಆದಿತ್ಯವರ್ಣನು, ಅವಿದ್ಯಾತೀತನೂ ಆದ ಆ ಪುರುಷನನ್ನು ಯಾರು ಧ್ಯಾನಿಸುತ್ತಾನೋ, ಅವನು ಆ ಪರಮಪುರುಷನನ್ನು ಹೊಂದುವನು.
प्रयाणकाले मनसाऽचलेन भक्त्या युक्तो योगबलेन चैव।
भ्रुवोर्मध्ये प्राणमावेश्य सम्यक् स तं परं पुरुषमुपैति दिव्यम्।।8.10।।
8.10 One who, at the
time of death, fixes his life air between the eyebrows and in full devotion
engages himself in remembering the Supreme Lord, will certainly attain to the
Supreme Personality of Godhead.
8.10 ಮರಣಸಮಯದಲ್ಲಿ ಅಚಲವಾದ ಮನಸ್ಸಿನಿಂದ ಭಕ್ತಿಯುತನಾಗಿ ಯೋಗಬಲದ ಮೂಲಕ ಭ್ರೂಮಧ್ಯದಲ್ಲಿ ಪ್ರಾಣವನ್ನು ನಿಲ್ಲಿಸಿದಂತಹ ಸಾಧಕನು ಆ ದಿವ್ಯವಾದ ಪರಮಪುರುಷನನ್ನೇ ಪಡೆಯುವನು.
No comments:
Post a Comment