Monday, January 8, 2018

Bhagavadgita 7.15 & 7.16

#BhagavadGita

मां दुष्कृतिनो मूढाः प्रपद्यन्ते नराधमाः
माययापहृतज्ञाना आसुरं भावमाश्रिताः।।7.15।।

7.15 Those miscreants who are grossly foolish, lowest among mankind, whose knowledge is stolen by illusion, and who partake of the atheistic nature of demons, do not surrender unto Me.

7.15 ನಾರಾಧಮರಾದ ದುಷ್ಕರ್ಮಿಗಳು ನನ್ನನು ಭಜಿಸುವುದೇ ಇಲ್ಲ. ಅವರ ಬುದ್ಧಿಯು ಮಾಯೆಯಿಂದ ಆವೃತವಾಗಿರುವುದರಿಂದ ಅವರು ಆಸುರೀ ವೃತ್ತಿಯನ್ನೇ ಅವಲಂಬಿಸಿರುತ್ತಾರೆ.

चतुर्विधा भजन्ते मां जनाः सुकृतिनोऽर्जुन
आर्तो जिज्ञासुरर्थार्थी ज्ञानी भरतर्षभ।।7.16।।

7.16 O best among the Bharatas [Arjuna], four kinds of pious men render devotional service unto Me—the distressed, the desirer of wealth, the inquisitive, and he who is searching for knowledge of the Absolute.

7.16 ಹೇ ಅರ್ಜುನ! ಆರ್ತನು, ಅರ್ಥಾರ್ಥಿಯು, ಜಿಜ್ಞಾಸುವು ಮತ್ತು ಜ್ಞಾನಿ ಎಂಬೀ ನಾಲ್ಕು ವಿಧದ ಪುಣ್ಯಾತ್ಮರು ನನ್ನನು ಭಜಿಸುತ್ತಾರೆ.

No comments:

Post a Comment