Wednesday, January 24, 2018

Bhagavadgita 8.13 & 8.14

#BhagavadGita

ओमित्येकाक्षरं ब्रह्म व्याहरन्मामनुस्मरन्
यः प्रयाति त्यजन्देहं याति परमां गतिम्।।8.13।।

8.13 After being situated in this yoga practice and vibrating the sacred syllable om, the supreme combination of letters, if one thinks of the Supreme Personality of Godhead and quits his body, he will certainly reach the spiritual planets.

8.13 ಬ್ರಹ್ಮವಾಚಕವಾದ ಓಂಕಾರವನ್ನು ಉಚ್ಚರಿಸುತ್ತಾ ನನ್ನಾನ್ನೇ ಚಿಂತಿಸುತ್ತಾ ಯಾವನು ದೇಹವನ್ನು ಬಿಡುತ್ತಾನೋ ಅವನು ಪರಮಗತಿಯಾದ ಮೋಕ್ಷವನ್ನು ಪಡೆಯುತ್ತಾನೆ.

अनन्यचेताः सततं यो मां स्मरति नित्यशः
तस्याहं सुलभः पार्थ नित्ययुक्तस्य योगिनः।।8.14।।

8.14 For one who remembers Me without deviation, I am easy to obtain, O son of Prtha, because of his constant engagement in devotional service.

8.14 ಅನನ್ಯಚಿತ್ತದಿಂದ ಸದಾ ನನ್ನನ್ನೇ ಸ್ಮರಿಸುವ ನಿತ್ಯಯುಕ್ತನಾದ ಯೋಗಿಗೆ, ಹೇ ಪಾರ್ಥ, ನಾನು ಸುಲಭವಾಗಿ ಸಿಗುತ್ತೇನೆ.

No comments:

Post a Comment