#BhagavadGita
बहूनां जन्मनामन्ते ज्ञानवान्मां प्रपद्यते।
वासुदेवः सर्वमिति स महात्मा सुदुर्लभः।।7.19।।
7.19 After many
births and deaths, he who is actually in knowledge surrenders unto Me, knowing
Me to be the cause of all causes and all that is. Such a great soul is very
rare.
7.19 ಅನೇಕ ಜನ್ಮಗಳ ಕೊನೆಯಲ್ಲಿ ಜ್ಞಾನಿಯು ಇಲ್ಲಿ ಕಾಣುವುದೆಲ್ಲವೂ ವಾಸುದೇವನೇ ಎಂದು ನನ್ನನ್ನು ಯಥಾವತ್ತಾಗಿ ತಿಳಿಯುತ್ತಾನೆ. ಅಂತಹ ಮಹನೀಯರು ತೀರಾ ಅಪರೂಪ.
कामैस्तैस्तैर्हृतज्ञानाः प्रपद्यन्तेऽन्यदेवताः।
तं तं नियममास्थाय प्रकृत्या नियताः स्वया।।7.20।।
7.20 Those whose
minds are distorted by material desires surrender unto demigods and follow the
particular rules and regulations of worship according to their own natures.
7.20 ತಮ್ಮ ತಮ್ಮ ಮನಸ್ಸಿನ ಕಾಮಗಳಿಂದಾಗಿ ವಿವೇಕವನ್ನು ಕಳೆದುಕೊಂಡ ಜನರು ತಮ್ಮ ತಮ್ಮ ಮನಸ್ಸಿನ ಬಯಕೆಗಳ ಪೂರೈಕೆಗಾಗಿ ಅನ್ಯ ದೇವತೆಗಳನ್ನು ಉಪಾಸಿಸುತ್ತಾರೆ.
No comments:
Post a Comment