Tuesday, January 2, 2018

Bhagavadgita 7.3 & 7.4

#BhagavadGita

मनुष्याणां सहस्रेषु कश्िचद्यतति सिद्धये
यततामपि सिद्धानां कश्िचन्मां वेत्ति तत्त्वतः।।7.3।।

7.3 Out of many thousands among men, one may endeavor for perfection, and of those who have achieved perfection, hardly one knows Me in truth.

7.3 ಸಾವಿರಾರು ಮನುಷ್ಯರಲ್ಲಿ ಜ್ಞಾನಸಿದ್ಧಿಗಾಗಿ ಎಲ್ಲೋ ಒಬ್ಬನು ಪ್ರಯತ್ನಿಸುತ್ತಾನೆ. ರೀತಿ ಪ್ರಯತ್ನ ಪಡುವವರಲ್ಲೂ ಎಲ್ಲೋ ಒಬ್ಬನು ಯಥಾವತ್ತಾಗಿ ನನ್ನನ್ನು ತಿಳಿಯುತ್ತಾನೆ.

भूमिरापोऽनलो वायुः खं मनो बुद्धिरेव
अहङ्कार इतीयं मे भिन्ना प्रकृतिरष्टधा।।7.4।।

7.4 Earth, water, fire, air, ether, mind, intelligence and false ego—altogether these eight comprise My separated material energies.

7.4 ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರಗಳೆಂಬ ಎಂಟು ನನ್ನದೇ ಪ್ರಕೃತಿ(ಸ್ವರೂಪ).

No comments:

Post a Comment