#BhagavadGita
मत्तः परतरं नान्यत्किञ्चिदस्ति धनञ्जय।
मयि सर्वमिदं प्रोतं सूत्रे मणिगणा इव।।7.7।।
7.7 O conquerer of
wealth [Arjuna], there is no Truth superior to Me. Everything rests upon Me, as
pearls are strung on a thread.
7.7 ಹೇ ಧನಂಜಯ, ನನಗಿಂತ ಶ್ರೇಷ್ಠವಾದ ಇನ್ನೊಂದು ವಸ್ತು ಯಾವುದೂ ಇಲ್ಲ. ಒಂದು ದಾರದಲ್ಲಿ ಮಣಿಗಳನ್ನು ಪೋಣಿಸಿದಂತೆ ಇವೆಲ್ಲವೂ ನನ್ನ ಆಧಾರದಲ್ಲಿರುವುವು.
रसोऽहमप्सु कौन्तेय प्रभास्मि शशिसूर्ययोः।
प्रणवः सर्ववेदेषु शब्दः खे पौरुषं नृषु।।7.8।।
7.8 O son of Kunti [Arjuna], I am the taste of water, the light of the
sun and the moon, the syllable om in the Vedic mantras; I am the sound in ether
and ability in man.
7.8 ಕೌಂತೇಯ, ನಾನು ನೀರಿನಲ್ಲಿ
ರಸಸ್ವರೂಪದಲ್ಲಿರುವೆನು.
ಚಂದ್ರಸೂರ್ಯರಲ್ಲಿರುವ
ಪ್ರಕಾಶವು ನಾನು. ಎಲ್ಲಾ ವೇದಗಳಲ್ಲಿ
ಓಂಕಾರವು ನಾನು. ಆಕಾಶದಲ್ಲಿ
ಶಬ್ದವೂ, ನರರಲ್ಲಿ ಪೌರುಷವೂ ನಾನೇ.
Very Useful
ReplyDeleteThank you very much