#BhagavadGita
नाहं प्रकाशः सर्वस्य योगमायासमावृतः।
मूढोऽयं नाभिजानाति लोको मामजमव्ययम्।।7.25।।
7.25 I am never manifested to the
foolish and unintelligent. For them I am covered by My eternal creative potency
[yoga-maya]; and so the deluded world knows Me not, who am unborn and
infallible.
7.25 ನಾನು ಎಲ್ಲರಿಗು ಕಾಣಿಸುವುದಿಲ್ಲ. ಏಕೆಂದರೆ ಯೋಗ ಮಾಯೆಯಿಂದ ನಾನು ಆವೃತನಾಗಿದ್ದೇನೆ. ಈ ಮೂಢ ಜನರು ನನ್ನ ಅವ್ಯಯ ಸ್ವರೂಪವನ್ನು ತಿಳಿಯರು.
वेदाहं समतीतानि वर्तमानानि चार्जुन।
भविष्याणि च भूतानि मां तु वेद न कश्चन।।7.26।।
7.26 O Arjuna, as
the Supreme Personality of Godhead, I know everything that has happened in the
past, all that is happening in the present, and all things that are yet to
come. I also know all living entities; but Me no one knows.
7.26
ಹೇ ಅರ್ಜುನ,
ನನಗೆ ಹಿಂದಿನ,
ಈಗಿನ ಮತ್ತು ಇನ್ನು ಮುಂದಿನ ವಿಷಯಗಳೆಲ್ಲವೂ ತಿಳಿದಿದೆ.
ಆದರೆ ನನ್ನನ್ನು ಯಾರೂ ತಿಳಿಯರು.
No comments:
Post a Comment