#BhagavadGita
इच्छाद्वेषसमुत्थेन द्वन्द्वमोहेन भारत।
सर्वभूतानि संमोहं सर्गे यान्ति परन्तप।।7.27।।
7.27 O scion of Bharata [Arjuna], O
conquerer of the foe, all living entities are born into delusion, overcome by
the dualities of desire and hate.
7.27 ಹೇ ಪರಂತಪ, ರಾಗದ್ವೇಷರೂಪವಾದ ದ್ವಂದ್ವಮೋಹದಿಂದ ಎಲ್ಲಾ ಜೀವರಾಶಿಗಳು ಹುಟ್ಟುವಾಗಲೇ ಭ್ರಾಂತಿಗೆ ಸಿಕ್ಕಿಬೀಳುತ್ತವೆ.
येषां त्वन्तगतं पापं जनानां पुण्यकर्मणाम्।
ते द्वन्द्वमोहनिर्मुक्ता भजन्ते मां दृढव्रताः।।7.28।।
7.28 Persons who
have acted piously in previous lives and in this life, whose sinful actions are
completely eradicated and who are freed from the duality of delusion, engage
themselves in My service with determination.
7.28
ಯಾರ ಪಾಪಗಳು ಅವರ ಪುಣ್ಯಕರ್ಮಗಳಿಂದಾಗಿ ನಾಶವಾಗಿವೆಯೋ ಅಂತಹ ಜನರು ದ್ವಂದ್ವಮೋಹಗಳನ್ನು ದಾಟಿ ಧೃಡವಾದ ಶ್ರದ್ಧೆಯಿಂದ ನನ್ನನ್ನು ಭಜಿಸುತ್ತಾರೆ.
No comments:
Post a Comment