#BhagavadGita
तेषां ज्ञानी नित्ययुक्त एकभक्ितर्विशिष्यते।
तेषां ज्ञानी नित्ययुक्त एकभक्ितर्विशिष्यते।
प्रियो हि ज्ञानिनोऽत्यर्थमहं स च मम प्रियः।।7.17।।
7.17 Of these, the
wise one who is in full knowledge in union with Me through pure devotional
service is the best. For I am very dear to him, and he is dear to Me.
7.17 ಅವರಲ್ಲಿ ಜ್ಞಾನಿಯು ಶ್ರೇಷ್ಠನು. ಅವನು ನನ್ನಿಂದ ದೂರವಾಗುವುದಿಲ್ಲ.
ಅವನ ಭಕ್ತಿ ಅನನ್ಯವಾದುದು. ಅವನು ನನಗೆ ಪರಮಪ್ರಿಯನು. ಅವನಿಗೆ ನಾನು ಪ್ರಾಣಪ್ರಿಯನು.
उदाराः सर्व एवैते ज्ञानी त्वात्मैव मे मतम्।
आस्थितः स हि युक्तात्मा मामेवानुत्तमां गतिम्।।7.18।।
7.18 All these
devotees are undoubtedly magnanimous souls, but he who is situated in knowledge
of Me I consider verily to dwell in Me. Being engaged in My transcendental
service, he attains Me.
7.18 ಮೇಲೆ ಹೇಳಿದ ಎಲ್ಲರೂ ಉತ್ತಮರೇ ಆದರೂ ಸಹ ಜ್ಞಾನಿಯು ಮಾತ್ರ ಸಾಕ್ಷಾತ್ ನನ್ನ ಸ್ವರೂಪನೇ. ಅವನು ಎಲ್ಲ ವಿಧದಿಂದಲೂ ನನ್ನನೇ ಪರಮಗತಿಯೆಂದು ನಂಬಿರುತ್ತಾನೆ.
No comments:
Post a Comment