Friday, January 19, 2018

Bhagavadgita 8.3 & 8.4

#BhagavadGita

श्री भगवानुवाच
अक्षरं ब्रह्म परमं स्वभावोऽध्यात्ममुच्यते
भूतभावोद्भवकरो विसर्गः कर्मसंज्ञितः।।8.3।।

8.3 The Supreme Lord said, The indestructible, transcendental living entity is called Brahman, and his eternal nature is called the self. Action pertaining to the development of these material bodies is called karma, or fruitive activities.

8.3 ಶ್ರೀ ಭಗವಂತನು ಹೇಳುತ್ತಾನೆ-
ನಾಶರಹಿತವಾದ ವಸ್ತುವೇ ಪರಬ್ರಹ್ಮ. ಅದರ ಸ್ವಭಾವವೇ ಅಧ್ಯಾತ್ಮ. ಭೂತಕೋಟಿಗಳನ್ನು, ಜೀವಿಗಳನ್ನು ಉತ್ಪನ್ನ ಮಾಡುವ ಸೃಷ್ಟಿ ವ್ಯಾಪಾರವೇ ಕರ್ಮವೆನಿಸುತ್ತದೆ.

अधिभूतं क्षरो भावः पुरुषश्चाधिदैवतम्
अधियज्ञोऽहमेवात्र देहे देहभृतां वर।।8.4।।

8.4 Physical nature is known to be endlessly mutable. The universe is the cosmic form of the Supreme Lord, and I am that Lord represented as the Supersoul, dwelling in the heart of every embodied being.

8.4 ನಾಶವುಳ್ಳ ಶರೀರಗಳು ಅಧಿಭೂತಗಳು, ಸಮಷ್ಟಿ ಜೀವಾಭಿಮಾನಿಯಾದ ಹಿರಣ್ಯಗರ್ಭ ಪುರುಷನು ಅಧಿದೈವತವು. ದೇಹಧಾರಿಗಳಲ್ಲಿ ಶ್ರೇಷ್ಟನೇ, ದೇಹದಲ್ಲಿ ಅಂತರ್ಯಾಮಿಯಾದ ನಾನೇ ಅಧಿಯಜ್ಞನು.

No comments:

Post a Comment